ರಾಂಚಿ: ಐಪಿಎಲ್ ಕೂಟದ ವೇಳೆ ಧೋನಿ ಪುತ್ರಿ ಜೀವಾ ಎಲ್ಲರ ಮನ ಗೆದ್ದಿದ್ದಳು. ಈ ಮುದ್ದು ಮಗಳ ಬಗ್ಗೆ ಧೋನಿ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.ನನ್ನ ಮಗಳೇ ನನ್ನನ್ನು ಒಬ್ಬ ವ್ಯಕ್ತಿಯಾಗಿ ಬದಲಾಯಿಸಿದಳು. ಎಲ್ಲಾ ಹೆಣ್ಣು ಮಕ್ಕಳಿಗೂ ಅಪ್ಪಂದಿರು ಹೆಚ್ಚು ಆಪ್ತರಾಗಿರುತ್ತಾರೆ. ನನ್ನ ವಿಚಾರದಲ್ಲೂ ಹಾಗೆ ಎಂದು ಧೋನಿ ಹೇಳಿಕೊಂಡಿದ್ದಾರೆ.ಜೀವಾ ಹುಟ್ಟಿದಾಗ ನಾನು ಜತೆಯಲ್ಲಿರಲಿಲ್ಲ. ನಂತರವೂ ಅವಳ ಜತೆಗೆ ನಾನು ಮೈದಾನದಲ್ಲೇ ಇರುತ್ತಿದ್ದೆ. ಹೀಗಾಗಿ ಮನೆಯಲ್ಲಿ ಅವಳು ಊಟ ಮಾಡದಿದ್ದರೂ, ಏನೇ