ರಾಂಚಿ: ಧೋನಿ ಮತ್ತು ಸಾಕ್ಷಿ ಸಿಂಗ್ ಹ್ಯಾಪೀ ಮ್ಯಾರೀಡ್ ಕಪಲ್ ಎನ್ನುವುದರಲ್ಲಿ ಸಂಶಯವಿಲ್ಲ. ಇಂತಿಪ್ಪ ಧೋನಿ ಮದುವೆಯಾದ ಮೇಲೆ ಹೆಂಡತಿಯನ್ನು ಖುಷಿಯಾಗಿಡುವುದು ಹೇಗೆ ಎಂದು ಟಿಪ್ಸ್ ಹೇಳಿದ್ದಾರೆ.ಸಾಮಾನ್ಯವಾಗಿ ಧೋನಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಎಲ್ಲಿಯೂ ಮಾತಾಡುವುದಿಲ್ಲ. ಆದರೆ ಕಾರ್ಯಕ್ರಮವೊಂದರಲ್ಲಿ ಅವರು ಈ ರೀತಿ ತಮಾಷೆಯಾಗಿ ಜೀವನದಲ್ಲಿ ಖುಷಿಯಾಗಿರುವುದರ ಲಾಜಿಕ್ ಹೇಳಿದ್ದಾರೆ.ಮದುವೆಗೆ ಮೊದಲು ಎಲ್ಲಾ ಪುರುಷರ ಹುಲಿಯ ಹಾಗಿರ್ತಾರೆ. ಆದರೆ ಮದುವೆಯಾದ ಮೇಲೆಯೇ ಜೀವನ ಗೊತ್ತಾಗುವುದು. ಅದರಲ್ಲೂ 55 ವರ್ಷ