ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಬೌಲಿಂಗ್ ಮಾಡುವ ಮೊದಲು ಫೀಲ್ಡಿಂಗ್ ಸೆಟ್ ಮಾಡಲು ಹೊರಟ ಸ್ಪಿನ್ನರ್ ಯಜುವೇಂದ್ರ ಚಾಹಲ್ ರನ್ನು ಧೋನಿ ಟ್ರೋಲ್ ಮಾಡಿದ್ದು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು.ಸ್ಟಂಪ್ ಹಿಂದೆ ಧೋನಿಯ ಕೆಲವು ಸಂಭಾಷಣೆಗಳು ಆಗಾಗ ವೈರಲ್ ಆಗುತ್ತವೆ. ಇದೀಗ ಅದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಬೌಲಿಂಗ್ ಮಾಡುವ ಮೊದಲು ಫೀಲ್ಡಿಂಗ್ ಸೆಟ್ ಮಾಡಲು ಹೊರಟ ಚಾಹಲ್ ರನ್ನು ಧೋನಿ ತಮಾಷೆ ಮಾಡಿದ್ದಾರೆ.ಬ್ಯಾಟ್ಸ್ ಮನ್ ನೀಶಾಮ್