ದುಬೈ: ಏಷ್ಯಾ ಕಪ್ ಕ್ರಿಕೆಟ್ ನ ಅಫ್ಘಾನಿಸ್ತಾನ ವಿರುದ್ಧ ಟೈ ಆದ ಪಂದ್ಯದಲ್ಲಿ ಅಂಪಾಯರ್ ಗಳು ನೀಡಿದ ಕೆಲವೊಂದು ತೀರ್ಪುಗಳ ಬಗ್ಗೆ ನಾಯಕ ಧೋನಿ ಅಸಮಾಧಾನ ಹೊರಹಾಕಿದ್ದಾರೆ.ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಈ ಪಂದ್ಯಕ್ಕೆ ನಾಯಕರಾಗಿದ್ದ ಧೋನಿ ಪಂದ್ಯದ ನಂತರ ಸಮಾರೋಪ ಸಮಾರಂಭದಲ್ಲಿ ಮಾತನಾಡುವಾಗ ಈ ಫಲಿತಾಂಶಕ್ಕೆ ಕೆಲವೊಂದು ಫಲಿತಾಂಶಗಳು ಸರಿಯಾಗಿ ಬಾರದೇ ಇರುವುದೂ ಕಾರಣವಾಯ್ತು. ಆದರೆ ಅದನ್ನು ನಾನು ಹೆಚ್ಚಿಗೆ ಹೇಳಿ ಸುಮ್ಮನೇ ದಂಡನೆಗೊಳಗಾಗಲ್ಲ ಎನ್ನುವ ಮೂಲಕ ಧೋನಿ ಅಸಮಾಧಾನ