ವಿಶಾಖಪಟ್ಟಣ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ವಿಶಾಖಪಟ್ಟಣದಲ್ಲಿ ದ್ವಿತೀಯ ಪಂದ್ಯ ನಡೆಯಲಿದ್ದು, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಧೋನಿ ನಡುವೆ ಒಂದೇ ದಾಖಲೆ ಮಾಡಲು ಪೈಪೋಟಿ ನಡೆಯಲಿದೆ.ಏಕದಿನ ಪಂದ್ಯಗಳಲ್ಲಿ 10 ಸಾವಿರ ರನ್ ಗಳಿಸಿದ ಆಟಗಾರರ ಸಾಲಿಗೆ ಸೇರಲು ಈ ಇಬ್ಬರೂ ಆಟಗಾರರ ನಡುವೆ ಪೈಪೋಟಿ ಏರ್ಪಡಲಿದೆ.ಇವರ ಪೈಕಿ ಕೊಹ್ಲಿಗೆ ಈ ದಾಖಲೆ ಮಾಡಲು ಇನ್ನೂ 81 ರನ್ ಬೇಕು. ಆದರೆ ಧೋನಿಗೆ 51