ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಆರಾಧಕರು ಬೆಂಗಳೂರಲ್ಲಿ ಸಾಕಷ್ಟು ಜನರಿದ್ದಾರೆ. ಸ್ವತಃ ಧೋನಿ ಬೆಂಗಳೂರಿಗೆ ಬಂದು ತಮ್ಮ ಮಾಲಿಕತ್ವದ ಸ್ಪೋರ್ಟ್ಸ್ ಉತ್ಪನ್ನಗಳ ಮಳಿಗೆಯೊಂದನ್ನು ಉದ್ಘಾಟಿಸಲು ಬಂದಿದ್ದರು.