ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಂದರೆ ಧೋನಿ. ಧೋನಿ ಎಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ. ಆದರೆ ಧೋನಿ ಪಾಲಿಗೆ ಇದುವೇ ಕೊನೆಯ ಐಪಿಎಲ್ ಆಗುವ ಸಾಧ್ಯತೆಯಿದೆ.ಮೂಲಗಳ ಪ್ರಕಾರ 2021 ರ ಐಪಿಎಲ್ ಹರಾಜು ಪ್ರಕ್ರಿಯೆಯಿಂದ ತನ್ನನ್ನು ರಿಲೀಸ್ ಮಾಡುವಂತೆ ಧೋನಿ ಸಿಎಸ್ ಕೆ ಬಳಿ ಮನವಿ ಮಾಡಿದ್ದಾರೆ ಎಂಬ ವರದಿ ಬಂದಿದೆ.ಆದರೆ ಇನ್ನು ಮುಂದೆ ಐಪಿಎಲ್ ಆಡಲ್ಲ ಎನ್ನುವ ಕಾರಣಕ್ಕೆ ಈ ರೀತಿ ಹೇಳಿಬರಬಹುದು ಎಂಬ ಅನುಮಾನ