Photo Courtesy: Twitterಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಆನ್ ಫೀಲ್ಡ್ ನಲ್ಲಿ ಏನೇ ನೋವಾದರೂ ನೋವು ನಿವಾರಕ ತೆಗೆದುಕೊಳ್ಳಲ್ವಂತೆ! ಇದಕ್ಕೆ ಕಾರಣವೇನು ಗೊತ್ತಾ?ಈ ಬಗ್ಗೆ ಮಾಜಿ ಟೀಂ ಇಂಡಿಯಾ ವೇಗಿ ಶ್ರೀಶಾಂತ್ ಹೇಳಿದ್ದಾರೆ. ಧೋನಿ ಯಾವತ್ತೂ ನೋವು ನಿವಾರಕ ತೆಗೆದುಕೊಳ್ಳಲ್ಲ. ಇದಕ್ಕೆ ಕಾರಣವೇನೆಂದು ನಾನು ಕೇಳಿದ್ದೆ. ಅದಕ್ಕೆ ಅವರು ನಾನು ನೋವಿನಲ್ಲಿದ್ದೇನೆ ಎಂದು ಯಾರಿಗೂ ಗೊತ್ತುಪಡಿಸಲು ಇಷ್ಟಪಡಲ್ಲ. ನನಗೆ ಚೆನ್ನೈಗಾಗಿ ಕಪ್ ಗೆಲ್ಲುವುದೇ ಗುರಿ ಎಂದಿದ್ದಾರಂತೆ.ಡೆಲ್ಲಿ