ಚೆಮ್ಸ್ ಫೋರ್ಡ್: ಎಸೆಕ್ಸ್ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಇಂದು ಮೊದಲ ಬಾಲ್ ಗೆ ಔಟಾಗಿ ನಿರಾಸೆ ಮೂಡಿಸಿದ್ದಾರೆ.ನಿನ್ನೆ 82 ರನ್ ಗಳಿಸಿ ನಾಟೌಟ್ ಆಗಿದ್ದ ಕಾರ್ತಿಕ್ ಇಂದು ಶತಕ ಗಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಂದು ದಿನದ ಮೊದಲ ಎಸೆತಕ್ಕೇ ಔಟಾಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ 38 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.ನಿನ್ನೆ 6 ವಿಕೆಟ್ ನಷ್ಟಕ್ಕೆ 322 ರನ್