ಸಿಡ್ನಿ: ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಕಾಣಲು ಆರ್ ಅಶ್ವಿನ್ ಬುದ್ಧಿವಂತಿಕೆಯ ಆಟವೂ ಕಾರಣ.ಕೊನೆಯ ಓವರ್ ನಲ್ಲಿ ಬ್ಯಾಟಿಂಗ್ ಗೆ ಬಂದ ದಿನೇಶ್ ಕಾರ್ತಿಕ್ ದೊಡ್ಡ ಹೊಡೆತಕ್ಕೆ ಕೈ ಹಾಕಲು ಹೋಗಿ ನಿರ್ಣಾಯಕ ಹಂತದಲ್ಲಿ ಔಟಾದರು. ಇನ್ನೇನು ಎರಡು ಎಸೆತ ಬಾಕಿಯಿರುವಾಗ ಅಶ್ವಿನ್ ಕ್ರೀಸ್ ಗೆ ಬಂದಿದ್ದರು. ಲೆಗ್ ಸೈಡ್ ಗೆ ಬಂದ ಬಾಲ್ ನ್ನು ಬುದ್ಧಿವಂತಿಕೆಯಿಂದ ಕೀಪರ್ ಕೈ ಸೇರುವಂತೆ ಮಾಡಿದ ಅಶ್ವಿನ್ ಆ