Photo Courtesy: Twitterಟ್ರಿನಿಡಾಡ್: ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಫೋಟೋ, ಸೋಷಿಯಲ್ ಮೀಡಿಯಾಗಳಿಂದ ದೂರವೇ ಇರುತ್ತಾರೆ. ಅವರು ಸಾರ್ವಜನಿಕವಾಗಿ ತೋರ್ಪಡಿಸಿಕೊಳ್ಳುವುದು ಕಡಿಮೆ. ಆದರೆ ಹಾರ್ದಿಕ್ ಪಾಂಡ್ಯ ಫೋಟೋ ತೆಗೆಯುವಾಗ ಇಣುಕಿ ನೋಡಿದ್ದಕ್ಕೆ ದಿನೇಶ್ ಕಾರ್ತಿಕ್ ತಮಾಷೆ ಮಾಡಿದ್ದಾರೆ.ವಿಂಡೀಸ್ ವಿರುದ್ಧ ಅಂತಿಮ ಏಕದಿನ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಗ್ಯಾಲರಿಯಲ್ಲಿ ಸಂಜು ಸ್ಯಾಮ್ಸನ್, ದಿನೇಶ್ ಕಾರ್ತಿಕ್ ಜೊತೆ ಸೆಲ್ಫೀ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಹಿನ್ನಲೆಯಲ್ಲಿ ಕೋಚ್ ದ್ರಾವಿಡ್ ಇಣುಕಿ ನೋಡುತ್ತಿದ್ದರು.ಇದನ್ನು