ಕೊಲೊಂಬೊ: ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಅಂತಿಮ ಬಾಲ್ ನಲ್ಲಿ ರೋಚಕವಾಗಿ ಗೆದ್ದು ಸರಣಿ ತನ್ನದಾಗಿಸಿಕೊಂಡಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಡಿಕೆ ಬಾಸ್! ಅಂದರೆ ದಿನೇಶ್ ಕಾರ್ತಿಕ್! ಅವರನ್ನು ಟೀಂ ಇಂಡಿಯಾ ಸದಸ್ಯರು ಪ್ರೀತಿಯಿಂದ ಕರೆಯುವ ಹೆಸರು ಡಿಕೆ. ಕಾರ್ತಿಕ್ ಕೊನೆಯಲ್ಲಿ ಬಂದು ಬಿರುಗಾಳಿಯಂತೆ ಅಬ್ಬರಿಸದೇ ಹೋಗಿದ್ದರೆ ಟೀಂ ಇಂಡಿಯಾ ಬಾಂಗ್ಲಾದಂತಹ ಕ್ರಿಕೆಟ್ ಶಿಶುಗಳ ಎದುರು ಸೋತು ಮುಖಭಂಗ ಅನುಭವಿಸಬೇಕಾಗಿತ್ತು.ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ನಿಗದಿತ