ಕ್ರಿಕೆಟಿಗರೆಂದರೆ ಕೋಟಿ ಕೋಟಿ ಹಣ ಬಾಚುತ್ತಾರೆ. ಏಕದಿನ, ಟಿ-20, ಟೆಸ್ಟ್, ಐಪಿಎಲ್ ಜೊತೆಗೆ ಜಾಹೀರಾತುಗಳಿಂದ ಬಹಳಷ್ಟು ಹಣ ಗಳಿಸುತ್ತಾರೆ. ಆದರೆ, ಎಲ್ಲ ಪಂದ್ಯಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಅಂಪೈರ್`ಗಳ ಸಂಭಾವನೆ ಮಾತ್ರ ನಿಗೂಢ. ಆನ್`ಲೈನ್`ನಲ್ಲಿ ಸಿಕ್ಕಿರುವ ಮಾಹಿತಿ ಪ್ರಕಾರ ಖ್ಯಾತ ಅಂಪೈರ್`ಗಳ ಪಂದ್ಯದ ಸಂಭಾವನೆ ಇಂತಿದೆ.