ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಿನ್ನೆಯಿಂದ ಆರಂಭವಾಗಬೇಕಿದ್ದ ಐದನೇ ಟೆಸ್ಟ್ ಪಂದ್ಯವನ್ನು ಕೊರೋನಾ ನೆಪದಿಂದ ದಿಡೀರ್ ಆಗಿ ರದ್ದು ಮಾಡಿರುವುದರ ಹಿಂದೆ ಐಪಿಎಲ್ ಪ್ರಭಾವವಿದೆ ಎಂಬ ಆರೋಪಕ್ಕೆ ಇಸಿಬಿ ಪ್ರತಿಕ್ರಿಯಿಸಿದೆ.ಐಪಿಎಲ್ ಆರಂಭವಾಗಲು ಇನ್ನೇನು ವಾರ ಬಾಕಿಯಿದೆ. ಹೀಗಾಗಿ ಈ ಶ್ರೀಮಂತ ಕ್ರಿಕೆಟ್ ಲೀಗ್ ಲಾಬಿಯಿಂದ ಐದನೇ ಟೆಸ್ಟ್ ನ್ನು ರದ್ದು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.ಈ ಬಗ್ಗೆ ಪ್ರತಿಕ್ರಿಯಿಸಿರುವ ಐಪಿಎಲ್ ಗೆ ಸಮಯಾವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪಂದ್ಯ ರದ್ದು