Photo Courtesy: Twitterಮುಂಬೈ: ನಮ್ಮ ಪರಿಸರ ಸ್ವಚ್ಛವಾಗಬೇಕು ಎಂದು ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಸಾಮಾಜಿಕ ಚಿಂತಕರು, ಹೋರಾಟಗಾರರು ಪ್ರಯತ್ನ ಮಾಡುತ್ತಲೇ ಇರುತ್ತಾರೆ.ನಾವು ಎಲ್ಲೇ ಇರಲಿ, ಯಾವುದೇ ದೇಶದಲ್ಲೇ ಇರಲಿ, ನಮ್ಮ ಸುತ್ತಮುತ್ತಲಿನ ಪರಿಸರ ಸುಂದರವಾಗಿಡಬೇಕಾಗಿರುವುದು ನಮ್ಮ ಕರ್ತವ್ಯ. ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುವ, ಅರಿವು ಮೂಡಿಸುವ ಮತ್ತು ಇತರರಿಗೆ ಮಾದರಿಯಾಗಿರುವ ಎಷ್ಟೋ ಸೆಲೆಬ್ರಿಟಿಗಳು, ಜನ ಸಾಮಾನ್ಯರು ನಮ್ಮ ನಡುವೆ ಇದ್ದಾರೆ.ಅದರ ನಡುವೆ ಎಲ್ಲರ ಗಮನ ಸೆಳೆದಿದ್ದು ಈ ಆಸ್ಟ್ರೇಲಿಯಾ