ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ಉತ್ತಮ ಸ್ಥಿತಿಯಲ್ಲಿದೆ.ಇತ್ತೀಚೆಗಿನ ವರದಿ ಬಂದಾಗ ಕೇವಲ 1 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿದ್ದು, ಸುಸ್ಥಿತಿಯಲ್ಲಿದೆ. ಇನ್ನೂ ಗೆಲುವಿಗೆ ಇಂಗ್ಲೆಂಡ್ 258 ರನ್ ಗಳಿಸಬೇಕಿದೆ. 50 ರನ್ ಗಳಿಸಿದ ರೋರಿ ಬರ್ನ್ಸ್ ಔಟಾಗಿದ್ದು, ಈ ವಿಕೆಟ್ ಶ್ರಾದ್ಧೂಲ್ ಠಾಕೂರ್ ಪಾಲಾಗಿದೆ. ಇದೀಗ 55 ರನ್ ಗಳಿಸಿರುವ ಹಮೀದ್ ಮತ್ತು 2 ರನ್