ಲಂಡನ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿರುವ ಟೀಂ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿ ಇದೀಗ ಎದುರಾಳಿಗಳ ಮುಖ್ಯ ಟಾರ್ಗೆಟ್ ಆಗಿದ್ದಾರೆ.ವಿರಾಟ್ ಸಿಡಿದರೆ ಟೀಂ ಇಂಡಿಯಾದ ಅರ್ಧ ಕೆಲಸ ಮುಗಿದಂತೇ ಎನ್ನುವುದು ಎದುರಾಳಿಗಳಿಗೆ ಗೊತ್ತು. ಇದೇ ಕಾರಣಕ್ಕೆ ವಿರಾಟ್ ರನ್ನು ಎರಡೂ ತುದಿಯಿಂದ ಕಟ್ಟಿಹಾಕಲು ಇಂಗ್ಲಿಷ್ ಬೌಲರ್ ಗಳು ಯೋಜನೆ ಸಿದ್ಧಪಡಿಸಿದ್ದಾರಂತೆ. ಹಾಗಂತ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಹೇಳಿಕೊಂಡಿದ್ದಾರೆ.ಇದು ಕೇವಲ ಜಿಮ್ಮಿ ಆಂಡರ್ಸನ್ ಮತ್ತು ವಿಶ್ವ ಶ್ರೇಷ್ಠ ಬ್ಯಾಟ್ಸ್