ಮುಂಬೈ: ಭಾರತ, ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳ ಕನಸಿನ ಕೂಸಾದ ನಾಲ್ಕು ದೇಶಗಳ ಏಕದಿನ ಸೂಪರ್ ಸೀರೀಸ್ ನಲ್ಲಿ ಪಾಲ್ಗೊಳ್ಳಲು ಇಂಗ್ಲೆಂಡ್ ಕೂಡಾ ಆಸಕ್ತಿ ವಹಿಸಿದೆ.ಐಸಿಸಿ ಟೂರ್ನಿಗೆ ಸೆಡ್ಡು ಹೊಡೆಯುವಂತೆ ಪ್ರತೀ ವರ್ಷ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ಜಾಗತಿಕ ಕ್ರಿಕೆಟ್ ನ ನಾಲ್ಕು ದೈತ್ಯ ರಾಷ್ಟ್ರಗಳ ತಂಡಗಳ ನಡುವೆ ಸೂಪರ್ ಸೀರೀಸ್ ಒಂದನ್ನು ಆಯೋಜಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮಾತುಕತೆ ನಡೆಸಿವೆ.ಅದರಂತೆ 2021