ಲಂಡನ್: ಟೀಂ ಇಂಡಿಯಾ ಐದನೇ ಟೆಸ್ಟ್ ಪಂದ್ಯವಾಡದ ಸಿಟ್ಟು ಇಂಗ್ಲೆಂಡ್ ಕ್ರಿಕೆಟಿಗರಲ್ಲಿ ಮನೆ ಮಾಡಿದೆ. ಇದೀಗ ಇಂಗ್ಲೆಂಡ್ ಕ್ರಿಕೆಟಿಗರು ಐಪಿಎಲ್ ನಿಂದ ಹಿಂದೆ ಸರಿದು ತಮ್ಮ ಸಿಟ್ಟು ಹೊರಹಾಕಿದ್ದಾರೆ.ದುಬೈಗೆ ಬಂದಿಳಿದ ಮೇಲೆ ಐಪಿಎಲ್ ಕ್ರಿಕೆಟಿಗರು ಕಡ್ಡಾಯವಾಗಿ ಆರು ದಿನಗಳ ಕ್ವಾರಂಟೈನ್ ಗೊಳಗಾಗಬೇಕು. ಈ ನಿಯಮದ ನೆಪ ಹೇಳಿ ಈಗ ಇಂಗ್ಲೆಂಡ್ ನ ಸ್ಟಾರ್ ಆಟಗಾರರು ಐಪಿಎಲ್ 14 ರಿಂದ ಹಿಂದೆ ಸರಿದಿದ್ದಾರೆ.ಆ ಪೈಕಿ ಜಾನಿ ಬೇರ್ ಸ್ಟೋ, ಡೇವಿಡ್ ಮಲನ್,