ಲಂಡನ್: ದ.ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸೋತ ಬೆನ್ನಲ್ಲೇ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಟೀಕಾಪ್ರಹಾರ ನಡೆಸಿದ್ದಾರೆ.ಸದಾ ಭಾರತ ತಂಡದ ವಿರುದ್ಧ ಟೀಕೆ ಮಾಡುವ ಮೈಕಲ್ ವಾನ್ ಗೆ ಈಗ ತಕ್ಕ ಅವಕಾಶ ಸಿಕ್ಕಂತಾಗಿದೆ. ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಸೋತ ಬೆನ್ನಲ್ಲೇ ಮೈಕಲ್ ವಾನ್ ಭಾರತ ಅತ್ಯಂತ ಕಳಪೆ ಸಾಧಕ ತಂಡ ಎಂದಿ ಜರೆದಿದ್ದಾರೆ.ಭಾರತ ತಂಡ ಜಾಗತಿಕ ಕ್ರಿಕೆಟ್ ನ ಅತ್ಯಂತ ಯಶಸ್ವೀ ತಂಡ ಎಂದು ನಿಮಗನಿಸುತ್ತಿದೆಯೇ?