ಕಟಕ್: ಭಾರತದ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯವನ್ನೂ ಸೋತು ಸರಣಿ ಸೋಲಿನ ಹತಾಶೆಯಲ್ಲಿರುವ ಇಂಗ್ಲೆಂಡ್ ದಂಡಕ್ಕೆ ಇದೂ ಸಾಲದೆಬಂತೆ ನಿಧಾನಗತಿಯ ಓವರ್ ಎಸೆದದ್ದಕ್ಕೆ ಮ್ಯಾಚ್ ರೆಫರಿ ದಂಡದ ಬರೆ ಎಳೆದಿದ್ದಾರೆ. ಪರಿಣಾಮ ಪ್ರತೀ ಆಟಗಾರನೂ ಶೇಕಡಾ 10 ರಷ್ಟು ಮತ್ತು ನಾಯಕ ಇಯಾನ್ ಮಾರ್ಗನ್ 20 ಶೇಕಡಾದಷ್ಟು ಪಂದ್ಯದ ಸಂಭಾವನೆಯನ್ನು ದಂಡ ತೆರಬೇಕಾಗಿದೆ. ತಮ್ಮ ತಂಡದ ಮೇಲಿರುವ ಆರೋಪವನ್ನು ಮಾರ್ಗನ್ ಒಪ್ಪಿಕೊಂಡಿರುವುದರಿಂದ ಯಾವುದೇ ವಿಚಾರಣೆ ಕೈಗೊಳ್ಳಲಾಗಿಲ್ಲ.ಅಂಪಾಯರ್ ಗಳು