ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ 7 ವಿಕೆಟ್ ಗಳಿಂದ ಭರ್ಜರಿಯಾಗಿ ಗೆಲ್ಲುವುದರೊಂದಿಗೆ ಸರಣಿ ಸಮಬಲಗೊಳಿಸಿತು.ದ್ವಿತೀಯ ಇನಿಂಗ್ಸ್ ನಲ್ಲಿ ಭಾರತೀಯ ಬೌಲರ್ ಗಳ ಹಳಿ ತಪ್ಪಿದ ಬೌಲಿಂಗ್, ಇಂಗ್ಲೆಂಡ್ ನ ಘಟಾನುಘಟಿ ಬ್ಯಾಟಿಗ ಜೋ ರೂಟ್, ಜಾನಿ ಬೇರ್ ಸ್ಟೋ ಅವರ ದಾಖಲೆಯ 269 ರನ್ ಗಳ ಜೊತೆಯಾಟ ಟೀಂ ಇಂಡಿಯಾ ಸೋಲಿಗೆ ಕಾರಣವಾಯ್ತು.ಜೋ ರೂಟ್ ಅಜೇಯ 142 ರನ್, ಬೇರ್ ಸ್ಟೋ