ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕೇವಲ 107 ರನ್ ಗಳಿಗೆ ಆಲೌಟ್ ಆದ ಟೀಂ ಇಂಡಿಯಾ ಬಗ್ಗೆ ಇಂಗ್ಲೆಂಡ್ ಮತ್ತು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಲೇವಡಿ ಮಾಡಿದ್ದಾರೆ.ಟೀಂ ಇಂಡಿಯಾ ತವರಿನಲ್ಲಿ ಆಡಲಿಕ್ಕೆ ಮಾತ್ರ ಲಾಯಕ್ಕು, ಇಂಗ್ಲೆಂಡ್ ತಂಡ ಇನ್ನು ಮುಂದೆ ಒಳ್ಳೆಯ ಎದುರಾಳಿಯನ್ನು ಕರೆಸಬೇಕು. ಈ ರೀತಿ ಏಕಮುಖವಾಗಿ ಸಾಗುವ ಪಂದ್ಯವನ್ನು ನೋಡಲು ಆಸಕ್ತಿಯಿಲ್ಲ ಎಂದು ಟೀಂ ಇಂಡಿಯಾಗೆ ಇಂಗ್ಲೆಂಡ್