ನಾಟಿಂಗ್ ಹ್ಯಾಮ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ಐತಿಹಾಸಿಕ ಮೊತ್ತ ದಾಖಲಿಸಿದೆ.ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ ವಿಶ್ವದಾಖಲೆಯ 481 ರನ್ ಗಳಿಸಿತು. ಇದು ಏಕದಿನ ಇತಿಹಾಸದಲ್ಲೇ ಅತ್ಯಧಿಕ ಮೊತ್ತ. ವಿಶೇಷವೆಂದರೆ ಇದಕ್ಕಿಂತ ಮೊದಲು ಇದೇ ಮೈದಾನದಲ್ಲಿ ಪಾಕ್ ವಿರುದ್ಧ ಇಂಗ್ಲೆಂಡ್ ಗಳಿಸಿದ್ದ 443 ರನ್ ಅತ್ಯಧಿಕ ಮೊತ್ತವಾಗಿತ್ತು. ಈಗ ಅದನ್ನು ಉತ್ತಮಪಡಿಸಿಕೊಂಡಿತು.ಇಂಗ್ಲೆಂಡ್ ಪರ ಆರಂಭಿಕ