ಮುಂಬೈ: ಐಪಿಎಲ್ 2022 ಕ್ಕೆ ಇಂಗ್ಲೆಂಡ್ ನ ಕೆಲವು ಸ್ಟಾರ್ ಆಟಗಾರರು ಗೈರು ಹಾಜರಾಗಲಿದ್ದಾರೆ. ಇದಕ್ಕೆ ಅವರು ನೀಡಿರುವ ಕಾರಣವೂ ಆಶ್ಚರ್ಯಕರವಾಗಿದೆ.ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಜೋ ರೂಟ್, ಮಿಚೆಲ್ ಸ್ಟಾರ್ಕ್ ಐಪಿಎಲ್ ನಲ್ಲಿ ಭಾಗಿಯಾಗದೇ ಇರಲು ನಿರ್ಧರಿಸಿರುವ ಆಟಗಾರರು.ಜೋ ರೂಟ್ ಈಗಾಗಲೇ ಐಪಿಎಲ್ ಗಿಂತ ತಮಗೆ ದೇಶವೇ ಮುಖ್ಯ ಎಂದು ಘೋಷಿಸಿದ್ದರು. ಆದರೆ ಬೆನ್ ಸ್ಟೋಕ್ಸ್, ಮತ್ತಿತರ ಆಟಗಾರರ ಗೈರು ಅಚ್ಚರಿ ಮೂಡಿಸಿದೆ. ಬೆನ್ ಸ್ಟೋಕ್ಸ್