ಸೌಥಾಂಪ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಸೌಥಾಂಪ್ಟನ್ ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.ಮೊದಲು ಬ್ಯಾಟಿಂಗ್ ಮಾಡಲು ಯೋಗ್ಯವೆನಿಸಿದ ಪಿಚ್ ನಲ್ಲಿ ದುರದೃಷ್ಟವಶಾತ್ ಇಂಗ್ಲೆಂಡ್ ಒಂದು ರನ್ ಗಳಿಸುವಷ್ಟರಲ್ಲಿ ಒಂದು ವಿಕೆಟ್ ಕೂಡಾ ಕಳೆದುಕೊಂಡಿದೆ. ಆರಂಭಿಕ ಜೆನ್ನಿಂಗ್ಸ್ ರನ್ನು ಜಸ್ಪ್ರೀತ್ ಬುಮ್ರಾ ಶೂನ್ಯಕ್ಕೆ ಔಟ್ ಮಾಡಿದ್ದಾರೆ.ಭಾರತ ಈ ಪಂದ್ಯಕ್ಕೆ ತೃತೀಯ ಟೆಸ್ಟ್ ಪಂದ್ಯವಾಡಿದ ತಂಡವನ್ನೇ ಕಣಕ್ಕಿಳಿಸಿದೆ. ಅತ್ತ ಇಂಗ್ಲೆಂಡ್ ಮಾತ್ರ ಗಾಯಗೊಂಡಿರುವ