ಕ್ರಿಕೆಟ್ ಪಂದ್ಯಗಳು ಮಳೆಯಿಂದ ಅರ್ಧಕ್ಕೆಣಿತ ನಿಯಮ ನಿಂತರೆ ಅದಕ್ಕೊಂದು ಆ ಪಂದ್ಯವನ್ನ ಮತ್ತೆ ಆಡಲು ಮತ್ತೊಂದು ದಿನ ನಿಗದಿ ಮಾಡುವುದಿಲ್ಲ. ಬದಲಾಗಿ ಡಕ್ವರ್ತ್ ಲೆವಿಸ್ ಎಂಬ ಕ್ಲಿಷ್ಟ ನಿಯಮದ ಆಧಾರದ ಮೇಲೆ ಪಂದ್ಯದ ಫಲಿತಾಂಶ ಘೋಷಿಸಲಾಗುತ್ತೆ. ಈ ನಿಯಮದ ಬಗ್ಗೆ ಹಲವರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಿದೆ. ಗೆಲುವ ಸಾಮರ್ಥ್ಯವಿದ್ದ ತಂಡ ಮಳೆಯಿಂದ ಪಂದ್ಯ ನಿಂತು ಡಕ್ವರ್ತ್ ಲೆವಿಸ್ ಅನ್ವಯ ಸೋತು ಟೂರ್ನಿಯಿಂದ ಹೊರಬಿದ್ದಿರುವ ಉದಾಹರಣೆಗಳಿವೆ. ಸದ್ಯ, ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯಲ್ಲೂ