ದುಬೈ: ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್ ಸೋಲಿನ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ನಿಂದನೆಗೊಳಗಾದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪರ ಭಾರತದ ಮಾಜಿ ಕ್ರಿಕೆಟಿಗರು ಮಾತನಾಡಿದ್ದಾರೆ.ಪಾಕ್ ವಿರುದ್ಧ ಹೀನಾಯ ಸೋಲಿನ ಬಳಿಕ ಶಮಿ ಇನ್ ಸ್ಟಾಗ್ರಾಂ ಪುಟದಲ್ಲಿ ಅನೇಕರು ಅವರ ಜಾತಿ, ಧರ್ಮವನ್ನು ಉಲ್ಲೇಖಿಸಿ ನಿಂದಿಸಿದ್ದಾರೆ. ಕೆಲವರು ಅಲ್ಲಿಯೇ ಶಮಿ ಪರವಾಗಿಯೂ ಮಾತನಾಡಿದವರಿದ್ದಾರೆ.ಆದರೆ ಈ ರೀತಿ ತಂಡದ ಸೋಲಿಗೆ ಒಬ್ಬ ಆಟಗಾರನನ್ನು ವೈಯಕ್ತಿಕವಾಗಿ ನಿಂದಿಸಿರುವುದರ ವಿರುದ್ಧ ಈಗ ಮಾಜಿ