Photo Courtesy: Twitterತಿರುವನಂತಪುರಂ: ಟೀಂ ಇಂಡಿಯಾ ಯುವ ಸೆನ್ಸೇಷನಲ್ ಬ್ಯಾಟಿಗ ಯಶಸ್ವಿ ಜೈಸ್ವಾಲ್ ಈಗ ಅನೇಕ ಅಭಿಮಾನಿಗಳನ್ನು ಸಂಪಾದಿಸುತ್ತಿದ್ದಾರೆ.ಹೊಡೆಬಡಿಯ ಆಟದ ಮೂಲಕ ಆಸ್ಟ್ರೇಲಿಯಾ ವಿರುದ್ಧ ಆಡಿರುವ ಎರಡೂ ಟಿ20 ಪಂದ್ಯಗಳಲ್ಲಿ ಜೈಸ್ವಾಲ್ ಕಮಾಲ್ ಮಾಡಿದ್ದಾರೆ. ನಿನ್ನೆ ನಡೆದ ಟಿ20 ಪಂದ್ಯದಲ್ಲಂತೂ ಅವರ ಹೊಡೆಬಡಿಯ ಆಟದಿಂದಾಗಿ ಭಾರತ 5 ಓವರ್ ಗಳಲ್ಲೇ 60 ರನ್ ದಾಟಿತ್ತು.ಇನ್ನೂ ಹಾಲುಗಲ್ಲದ ಹುಡುಗನಂತಿರುವ ಜೈಸ್ವಾಲ್ ಗೆ ಯುವಕರು, ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು. ಅವರು ಹೋದಲೆಲ್ಲಾ