ಭಾರತ-ಆಸ್ಟ್ರೇಲಿಯಾ ಪಂದ್ಯ ವೀಕ್ಷಿಸಿದ ವ್ಯಕ್ತಿಗೆ ಕೊರೋನಾ ಪಾಸಿಟಿವ್

ಮೆಲ್ಬೋರ್ನ್| Krishnaveni K| Last Modified ಬುಧವಾರ, 6 ಜನವರಿ 2021 (11:43 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೆಲ್ಬೋರ್ನ್ ಮೈದಾನದಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ ಪಂದ್ಯ ವೀಕ್ಷಿಸಿದ ವೀಕ್ಷಕರೊಬ್ಬರಿಗೆ ಕೊರೋನಾ ದೃಢಪಟ್ಟಿದೆ.

 
ಸಮಾಧಾನಕರ ಅಂಶವೆಂದರೆ ಪಂದ್ಯ ವೀಕ್ಷಿಸಿದ್ದ ವೇಳೆ ಆತನಿಗೆ ಕೊರೋನಾ ಸೋಂಕಿರಲಿಲ್ಲ. ಇದಾದ ಬಳಿಕ ಸೋಂಕು ತಗುಲಿದೆ. ಹೀಗಾಗಿ ಭಯಪಡಬೇಕಾಗಿಲ್ಲ ಎಂದು ಅಲ್ಲಿನ ಆರೋಗ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಪಂದ್ಯದ ಬಳಿಕ ಮೈದಾನವನ್ನು ಸಂಪೂರ್ಣವಾಗಿ ಶುಚಿಗೊಳಿಸಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :