ಮುಂಬೈ: ಟೀಂ ಇಂಡಿಯಾ ಈಗ ಗಾಯಾಳುಗಳ ಗೂಡಾಗಿರುವುದಕ್ಕೆ ಕಾರಣವೇನು? ಈ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಇಬ್ಬರಿಗೆ ಇನ್ನಿಲ್ಲದಂತೆ ಶಾಪ ಹಾಕುತ್ತಿದ್ದಾರೆ. ಐಪಿಎಲ್: ಆಟಗಾರರು ದೇಶಕ್ಕಿಂತ ತಮ್ಮ ಫ್ರಾಂಚೈಸಿ ಮುಖ್ಯ ಎಂದು ಸಮಯವಲ್ಲದ ಸಮಯದಲ್ಲಿ ಸಾಮರ್ಥ್ಯಕ್ಕೆ ಮೀರಿ ಪಂದ್ಯವಾಡಿದರೆ ಹೀಗೇ ಆಗೋದು ಎಂದು ಅಭಿಮಾನಿಗಳು ಐಪಿಎಲ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಪಿಎಲ್ ನಲ್ಲಿ ಆಡಿದ್ದೇ ಆಟಗಾರರ ಗಾಯಕ್ಕೆ ಕಾರಣ ಎಂದು ಹಿಡಿಶಾಪ ಹಾಕಿದ್ದಾರೆ.ವೈದ್ಯಕೀಯ ತಂಡ: ಟೀಂ ಇಂಡಿಯಾ ಆಟಗಾರರು ಹೀಗೆ