ದುಬೈ: ಐಪಿಎಲ್ 2024 ರ ಮಿನಿ ಹರಾಜು ಪ್ರಕ್ರಿಯೆ ನಿನ್ನೆ ದುಬೈನ ಕೊಕಾ ಕೋಲಾ ಅರೆನಾದಲ್ಲಿ ನಡೆಯಿತು. ಇದರಲ್ಲಿ ಮುಂಬೈ ಇಂಡಿಯನ್ಸ್ ಮಾಲಿಕ ಆಕಾಶ್ ಅಂಬಾನಿ ಕೂಡಾ ಭಾಗವಹಿಸಿದ್ದರು.ಮುಂಬೈ ಇಂಡಿಯನ್ಸ್ ಮಾಲಿಕರ ಮೇಲೆ ಈಗ ಫ್ಯಾನ್ಸ್ ಭಾರೀ ಸಿಟ್ಟಾಗಿದ್ದಾರೆ.ರೋಹಿತ್ ಶರ್ಮಾರನ್ನು ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಿದ್ದು ಮುಂಬೈ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.ನಿನ್ನೆ ಐಪಿಎಲ್ ಹರಾಜಿನಲ್ಲಿ ಭಾಗಿಯಾಗಲು ಆಕಾಶ್ ಅಂಬಾನಿ ಬಂದಾಗ ಫ್ಯಾನ್ಸ್ ರೋಹಿತ್ ಶರ್ಮಾರನ್ನು ವಾಪಸ್ ನಾಯಕರಾಗಿ