ಕೋಲ್ಕೊತ್ತಾ: ಏಕದಿನ ವಿಶ್ವಕಪ್ 2023 ರಲ್ಲಿ ಭಾರತದ ಸ್ಟಾರ್ ಆಗಿದ್ದ ಮೊಹಮ್ಮದ್ ಶಮಿಗೆ ಈಗ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ.ವಿಶ್ವಕಪ್ ಹೀರೋ ಎಲ್ಲೇ ಹೋದರೂ ಈಗ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಅವರ ಮನೆ ಮುಂದೆಯೂ ಅಭಿಮಾನಿಗಳ ಕ್ಯೂ ಇರುತ್ತದೆ. ತಮ್ಮ ಮೆಚ್ಚಿನ ಹೀರೋ ಜೊತೆ ಒಂದು ಫೋಟೋ, ಅಟೋಗ್ರಾಫ್ ಗಾಗಿ ಜನರು ಕ್ಯೂ ನಿಂತಿರುತ್ತಾರೆ.ಈ ವಿಡಿಯೋಗಳನ್ನು ಸ್ವತಃ ಮೊಹಮ್ಮದ್ ಶಮಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಮೊನ್ನೆ ಭಾನುವಾರವಂತೂ ಜನರು ಸಾಲುಗಟ್ಟಿ ನಿಂತು