Photo Courtesy: Twitterಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರಾದ ಮೊಹಮ್ಮದ್ ಸಿರಾಜ್ ಮತ್ತು ಉಮ್ರಾನ್ ಮಲಿಕ್ ತಂಡದ ಜೊತೆ ಟೀಂ ಹೋಟೆಲ್ ಗೆ ಬರುವಾಗ ತಿಲಕವಿಟ್ಟುಕೊಳ್ಳಲಕು ನಿರಾಕರಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.ತಂಡದ ಇತರ ಆಟಗಾರರಂತೇ ಮುಸ್ಲಿಂ ಧರ್ಮೀಯರಾದ ಉಮ್ರಾನ್ ಮಲಿಕ್ ಮತ್ತು ಮೊಹಮ್ಮದ್ ಸಿರಾಜ್ ಗೆ ತಿಲಕವಿಟ್ಟುಕೊಳ್ಳಲು ಹೋದಾಗ ಅವರು ನಿರಾಕರಿಸಿದ್ದರು ಎಂದು ವಿಡಿಯೋವೊಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇಬ್ಬರೂ ಟೀಕೆಗೊಳಗಾಗಿದ್ದರು.ಆದರೆ ಈಗ ಉಮ್ರಾನ್ ಮಲಿಕ್ ತಿಲಕವಿಡಿಸಿಕೊಳ್ಳುತ್ತಿರುವ ಫೋಟೋವೊಂದನ್ನು ಹರಿಯಬಿಟ್ಟಿರುವ