Photo Courtesy: Twitterಮುಂಬೈ: ಭಾರತ-ಆಸ್ಟ್ರೇಲಿಯಾ ಸರಣಿ ಎಂದರೆ ಹಿಂದೆಲ್ಲಾ ಅಭಿಮಾನಿಗಳು ಗ್ಲೆನ್ ಮೆಗ್ರಾತ್-ಸಚಿನ್ ತೆಂಡುಲ್ಕರ್, ಬ್ರೆಟ್ ಲೀ-ರಾಹುಲ್ ದ್ರಾವಿಡ್ ನಡುವಿನ ಕದನ ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು.ಇದಾದ ಬಳಿಕ ಹರ್ಭಜನ್ ಸಿಂಗ್-ಆಂಡ್ರ್ಯೂ ಸೈಮಂಡ್ಸ್ ನಡುವೆ, ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ ನಡುವಿನ ಸ್ಲೆಡ್ಜಿಂಗ್ ಗಳು ಉಭಯ ದೇಶಗಳ ನಡುವಿನ ಟೆಸ್ಟ್ ಸರಣಿಯನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿತ್ತು.ಆದರೆ ಪ್ರಸ್ತುತ ಕಾಲದಲ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿ ಅಭಿಮಾನಿಗಳು ಇಷ್ಟಪಡುವುದು ರಿಷಬ್ ಪಂತ್ ಆಟ