ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ಪ್ಲಾಪ್ ಶೋ ನೀಡಿದ ಬಳಿಕ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ವಿದೇಶೀ ನೆಲದಲ್ಲಿ ಕನಿಷ್ಠ ಎರಡು ಓವರ್ ಬ್ಯಾಟಿಂಗ್ ಮಾಡಲಾಗದಿದ್ದ ಮೇಲೆ ಈ ವ್ಯಕ್ತಿ ತಂಡದಲ್ಲಿ ಇನ್ನೂ ಯಾಕೆ ಉಳಿದುಕೊಂಡಿದ್ದಾರೆ ಎಂದು ಅಭಿಮಾನಿಗಳು ಟ್ವಿಟರ್ ನಲ್ಲಿ ಕಿಡಿ ಕಾರಿದ್ದಾರೆ.ಕೇವಲ ಫೋಟೋ ಶೂಟ್, ಮೈಮೇಲೆ ಟ್ಯಾಟೂ ಹಾಕಿಸಿಕೊಂಡು ಫ್ಯಾಶನ್ ಮಾಡಲು ಮಾತ್ರ ರಾಹುಲ್ ಲಾಯಕ್ಕು. ಇವರಿಗಿಂತ