ನವದೆಹಲಿ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಿಧಾನಗತಿಯ ಚೇಸಿಂಗ್ ಆರಂಭ ನೋಡಿ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು.ಆರಂಭದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ ಮತ್ತು ಸಂದೀಪ್ ಶರ್ಮಾ 5 ಓವರ್ ಗಳಾದರೂ ಕೇವಲ 20 ರನ್ ಗಳನ್ನಷ್ಟೇ ಬಿಟ್ಟುಕೊಟ್ಟಿದ್ದರು. ತಲುಪಬೇಕಾದ ಗುರಿ 179 ಇತ್ತು. ಆದರೆ ಸಿಎಸ್ ಕೆ ಆರಂಭದ ಗತಿ ನೋಡಿದರೆ ಆತಂಕ ಮೂಡಿಸುವಂತಿತ್ತು.ಇದನ್ನು ನೋಡಿ ಟ್ವಿಟರ್ ನಲ್ಲಿ ಅಭಿಮಾನಿಗಳು