Photo Courtesy: Twitterಮುಂಬೈ: ಭಾರತದಲ್ಲಿ ಕ್ರಿಕೆಟಿಗರನ್ನು ದೇವರಂತೆ ಕಾಣುವ ಅಪ್ಪಟ ಅಭಿಮಾನಿಗಳಿದ್ದಾರೆ. ಅದರಲ್ಲೂ ತಮ್ಮ ನೆಚ್ಚಿನ ಕ್ರಿಕೆಟಿಗ ಎದುರಾದರಂತೂ ಮುಗಿಯಿತು.ಇದೀಗ ಟೀಂ ಇಂಡಿಯಾದಿಂದ ಹೊರಗಿರುವ ಕ್ರಿಕೆಟಿಗ ಕೆಎಲ್ ರಾಹುಲ್ ಗೆ ಅಭಿಮಾನಿಯೊಬ್ಬರು ಕಾಲು ಮುಟ್ಟಿ ನಮಸ್ಕರಿಸಲು ಬಂದಿದ್ದು, ಗಲಿಬಿಲಿಗೊಂಡ ರಾಹುಲ್ ಅವರನ್ನು ನಡೆಸಿಕೊಂಡ ರೀತಿ ಎಲ್ಲರ ಗಮನ ಸೆಳೆದಿದೆ.ರೆಸ್ಟೋರೆಂಟ್ ಒಂದರಿಂದ ರಾಹುಲ್ ಹೊರಬರುತ್ತಿದ್ದಂತೇ ಅವರನ್ನು ನೋಡಲು ಗುಂಪು ಕಟ್ಟಿ ನಿಂತಿದ್ದ ಅಭಿಮಾನಿಗಳ ಪೈಕಿ ಓರ್ವ ನೇರವಾಗಿ ರಾಹುಲ್ ಕಾಲು ಮುಟ್ಟಿ