ಪೋರ್ಟ್ ಆಫ್ ಸ್ಪೇನ್: ಅದ್ಬುತವಾಗಿ ಕೊನೆಗೊಳ್ಳಬೇಕಾಗಿದ್ದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಮಳೆಯಿಂದಾಗಿ ಡ್ರಾನಲ್ಲಿ ಅಂತ್ಯಗೊಂಡಿದೆ. ಇದು ಟೀಂ ಇಂಡಿಯಾ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ.ನಾಲ್ಕನೇ ದಿನದಂತ್ಯಕ್ಕೆ 365 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ್ದ ವಿಂಡೀಸ್ ದ್ವಿತೀಯ ಇನಿಂಗ್ಸ್ ನಲ್ಲಿ 2 ವಿಕೆಟ್ ಕಳೆದುಕೊಂಡು 76 ರನ್ ಗಳಿಸಿತ್ತು. ಅಂತಿಮ ದಿನ ಭಾರತ ಉಳಿದ 8 ವಿಕೆಟ್ ಗಳನ್ನು ಕಿತ್ತು ಗೆಲುವಿನ ಭರವಸೆಯಲ್ಲಿತ್ತು. ಆದರೆ