ಮುಂಬೈ: ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಪ್ರತ್ಯೇಕ ತಂಡಗಳಿಗೆ ನಾಯಕರಾಗಿದ್ದೇ ತಡ. ಅವರಿಬ್ಬರ ಅಭಿಮಾನಿಗಳು ವಾರ್ ಶುರು ಮಾಡಿಕೊಂಡಿದ್ದಾರೆ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ರೋಹಿತ್ ಗಾಯದಿಂದಾಗಿ ಗೈರು ಹಾಜರಾಗಲಿದ್ದಾರೆ. ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕ. ಹೀಗಾಗಿ ರೋಹಿತ್ ಗಾಯದ ನೆಪ ಹೇಳಿ ತಂಡದಿಂದ ಹೊರನಡೆದಿದ್ದಾರೆ ಎಂಬುದು ಕೊಹ್ಲಿ ಅಭಿಮಾನಿಗಳ ಆರೋಪ.ಇದೀಗ ಕೊಹ್ಲಿ ಆಫ್ರಿಕಾ ವಿರುದ್ಧ ಏಕದಿನ ಸರಣಿಯಿಂದ ಹೊರನಡೆಯುವ ಚಿಂತನೆ ಮಾಡಿದ್ದಾರೆ ಎಂಬ