ಮುಂಬೈ: ಈ ಬಾರಿಯ ಐಪಿಎಲ್ ಅಭಿಮಾನಿಗಳ ಪಾಲಿಗೆ ಎಂದಿನಂತಲ್ಲ. ವಿರಾಟ್ ಕೊಹ್ಲಿ ನಾಯಕರಾಗಿರದೇ ಕೇವಲ ಆಟಗಾರನಾಗಿ ಆಡುವ ಐಪಿಎಲ್ ಎಂಬ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಕೂಲ್ ಕ್ಯಾಪ್ಟನ್ ಧೋನಿ ಕೂಡಾ ಶಾಕ್ ಕೊಟ್ಟಿದ್ದಾರೆ.ಹೀಗಾಗಿ ಈ ಐಪಿಎಲ್ ಭಾರತ ಕ್ರಿಕೆಟ್ ತಂಡದ ಇಬ್ಬರು ದಿಗ್ಗಜರಾದ ಧೋನಿ ಮತ್ತು ಕೊಹ್ಲಿ ನಾಯಕರಾಗಿರದ ಐಪಿಎಲ್ ಎಂಬ ಬೇಸರ ಅಭಿಮಾನಿಗಳಲ್ಲಿದೆ.ಅದರಲ್ಲೂ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತಂದಿದೆ. ಧೋನಿ ನಾಯಕರಲ್ಲದ ಮೇಲೆ ಈ ಐಪಿಎಲ್