ಲಂಡನ್: ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಪ್ರತೀ ಪಂದ್ಯವನ್ನು ಖುದ್ದಾಗಿ ಮೈದಾನದಲ್ಲಿ ಕುಳಿತು ನೋಡುವುದಾಗಿ ಹೇಳಿಕೊಂಡಿದ್ದ ಮದ್ಯ ದೊರೆ ವಿಜಯ್ ಮಲ್ಯಗೆ ನಿನ್ನೆ ಮಾತ್ರ ತೀರಾ ಅವಮಾನವಾಗಿದೆ. ಬಹುಕೋಟಿ ಸಾಲ ಪ್ರಕರಣದಲ್ಲಿ ಭಾರತದಿಂದ ತಲೆಮರೆಸಿಕೊಂಡು ಬ್ರಿಟನ್ ನಲ್ಲಿ ನೆಲೆಸಿರುವ ವಿಜಯ್ ಮಲ್ಯ ಪಂದ್ಯ ವೀಕ್ಷಣೆಗೆ ಮೈದಾನದತ್ತ ಬರುವಾಗ ಭಾರತದ ಅಭಿಮಾನಿಗಳ ಗುಂಪೊಂದು ಅವರನ್ನು ನೋಡಿ ಕಳ್ಳ.. ಕಳ್ಳ ಎಂದು ಹುಯಿಲೆಬ್ಬಿಸಿ ಮುಜುಗರ ಉಂಟುಮಾಡಿದೆ.ಭಾರತದ ದೊಡ್ಡ ಅಭಿಮಾನಿಗಳ ಗುಂಪು ಅಲ್ನೋಡು