ನವದೆಹಲಿ: ಫಿಫಾ 2018 ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿ ಅಂತಿಮ ಘಟ್ಟಕ್ಕೆ ತಲುಪಿದ್ದು, ಫೈನಲ್ ನಲ್ಲಿ ಫ್ರಾನ್ಸ್ ಮತ್ತು ಕ್ರೊವೇಷಿಯಾ ಎದುರಾಗಲಿವೆ.ನಿನ್ನೆ ಇಂಗ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ನಲ್ಲಿ ಕ್ರೊವೇಷಿಯಾ 2-1 ಗೋಲುಗಳ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿತು. ಕೂಟದ ಆರಂಭದಿಂದಲೂ ಅಚ್ಚರಿಯ ಫಲಿತಾಂಶಗಳನ್ನೇ ನೀಡುತ್ತಿದ್ದ ಕ್ರೊವೇಷಿಯಾ ಇಂದೂ ಕೂಡಾ ದೈತ್ಯ ಸಂಹಾರಿಯಾಯಿತು. ಕ್ರೊವೇಷಿಯಾ ಪರ 109 ನೇ ನಿಮಿಷದಲ್ಲಿ ಮಾರಿಯೋ ಮಾನ್ಜುಕಿಕ್ ಗೋಲು ಗಳಿಸಿ ತಮ್ಮ ತಂಡಕ್ಕೆ ಗೆಲುವು ನೀಡಿದರು.ಅತ್ತ