ನವದೆಹಲಿ: ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್ ವಿಶ್ವಕಪ್ ಹಲವು ವಿಶೇಷ ವಿದ್ಯಮಾನಗಳಿಗೆ ಕಾರಣವಾಗಿದೆ. ಅಭಿಮಾನಿ ಬಾಲಕನೊಬ್ಬನ ಕೋರಿಕೆ ಈಡೇರಿಸಲು ಫುಟ್ಬಾಲಿಗ ಕ್ರಿಸ್ಟಿಯಾನಾ ರೊನಾಲ್ಟೋ ಮಾಡಿದ್ದೇನು ಗೊತ್ತಾ?ಪೋರ್ಚುಗಲ್ ತಂಡದ ಸ್ಟಾರ್ ಆಟಗಾರ ರೊನಾಲ್ಡೋಗೆ ವಿಶ್ವದಾದ್ಯಂತ ಹಲವಾರು ಅಭಿಮಾನಿಗಳಿದ್ದಾರೆ. ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ತಮ್ಮ ತಂಡದ ಆಟ ಮುಗಿಸಿ ರೊನಾಲ್ಡೋ ಬಸ್ ಏರಿ ತಂಡದ ಸಹ ಆಟಗಾರರ ಜತೆ ತೆರಳುವ ವೇಳೆ ಬಾಲಕನೊಬ್ಬ ತನ್ನ ಆರಾಧ್ಯ ದೈವ ರೊನಾಲ್ಡೋ ನೋಡಬೇಕೆಂದು ಹಠ ಹಿಡಿಯುತ್ತಿದ್ದ.ಆದರೆ