ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ತೃತೀಯ ಟೆಸ್ಟ್ ಪಂದ್ಯವನ್ನು ಕೊನೆಗೂ ಟೀಂ ಇಂಡಿಯಾ 203 ರನ್ ಗಳಿಂದ ಗೆದ್ದುಕೊಂಡಿದೆ.ನಾಲ್ಕನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿತ್ತು. ಹೀಗಾಗಿ ಗೆಲುವಿಗೆ ಟೀಂ ಇಂಡಿಯಾಗೆ ಐದನೇ ದಿನ 1 ವಿಕೆಟ್ ಅಗತ್ಯವಿತ್ತು. ಅದನ್ನು ಇಂದು ಟೀಂ ಇಂಡಿಯಾ ಎರಡೇ ಓವರ್ ಗಳಲ್ಲಿ ಪೂರ್ಣಗೊಳಿಸಿತು. ಅಂತಿಮ ವಿಕೆಟ್ ಜೇಮ್ಸ್ ಆಂಡರ್ಸನ್ ರೂಪದಲ್ಲಿ ರವಿಚಂದ್ರನ್ ಅಶ್ವಿನ್