ಮುಂಬೈ: ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಸರಣಿ ಆಡಲು ಭಾರತಕ್ಕೆ ಹೊರಟಿದ್ದ ದ.ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಫಾ ಡು ಪ್ಲೆಸಿಸ್ ಸಕಾಲದಲ್ಲಿ ವಿಮಾನ ಸಿಗದೇ ಪರದಾಡುವ ಸ್ಥಿತಿ ಎದುರಾಗಿದೆ.ದುಬೈಯಿಂದ ಭಾರತಕ್ಕೆ ಬರಲು ಪ್ಲೆಸಿಸ್ ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ದುಬೈಗೆ ಬರುವ ಬ್ರಿಟಿಷ್ ಏರ್ ವೇಸ್ ನಾಲ್ಕು ಗಂಟೆ ವಿಳಂಬವಾದ್ದರಿಂದ ದುಬೈಯಿಂದ ಭಾರತಕ್ಕೆ ಬರಬೇಕಿದ್ದ ವಿಮಾನ ಪ್ಲೆಸಿಸ್ ಗೆ ಮಿಸ್ ಆಗಿತ್ತು.ಇದರಿಂದಾಗಿ ಅವರು ಮತ್ತೆ ದುಬೈನಲ್ಲಿ 10 ಗಂಟೆ ಕಾಯಬೇಕಾದ