ಶ್ರೀಲಂಕಾ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಆಯ್ಕೆ ಸಮಿತಿಯಿಂದ ಪರೋಕ್ಷ ಎಚ್ಚರಿಕೆ ಪಡೆದಿದ್ದ ಮಾಜಿ ಕ್ಯಾಪ್ಟನ್ ಎಂ.ಎಸ್. ಧೋನಿ, ಎರಡು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಆಟ ಪ್ರದರ್ಶಿಸುವ ಮೂಲಕ ಮತ್ತೆ ಭರವಸೆ ಮೂಡಿಸಿದ್ಧಾರೆ. ಇದರ ಜೊತೆಗೆ ನಾಳೆ ಹೊಸ ಮೈಲಿಗಲ್ಲು ಸ್ಥಾಪಿಸಲಿದ್ದಾರೆ. ಹೌದು, ನಾಳೆ ಶ್ರೀಲಂಕಾ ವಿರುದ್ಧ ಧೋನಿ 300ನೇ ಏಕದಿನ ಪಂದ್ಯವನ್ನಾಡುತ್ತಿದ್ದಾರೆ. ಇದರ ಜೊತೆಗೆ ಎರಡು ದಾಖಲೆಗಳನ್ನ ಬರೆಯಲಿದ್ದಾರೆ. ಬ್ಯಾಟಿಂಗ್`ನಲ್ಲಷ್ಟೇ ಅಲ್ಲದೆ ವಿಕೆಟ್ ಹಿಂದೆ ಸ್ಟಂಪಿಂಗ್ ಮೂಲಕ