ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡ ಮಹಿಳಾ ಟಿ20 ವಿಶ್ವಕಪ್ ನ ಫೈನಲ್ ನಲ್ಲಿ ಸೋತರೂ ಫೈನಲ್ ವರೆಗೆ ತಲುಪಿದ ಸಾಧನೆ ಮಾಡಿದ್ದಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಡಿದ ಟ್ವೀಟ್ ಒಂದು ಈಗ ಟ್ವಿಟರಿಗರ ಕೆಂಗಣ್ಣಿಗೆ ಗುರಿಯಾಗಿದೆ.ಮಹಿಳಾ ತಂಡಕ್ಕೆ ಶುಭ ಕೋರುವಾಗ ಗಂಗೂಲಿ ಬಿಸಿಸಿಐ ಟ್ವಿಟರ್ ಖಾತೆ ಜತೆಗೆ ಕಾರ್ಯದರ್ಶಿ ಜಯ್ ಶಾ (ಅಮಿತ್ ಶಾ ಪುತ್ರ) ಹೆಸರನ್ನೂ ಟ್ಯಾಗ್ ಮಾಡಿದ್ದರು. ಆದರೆ ಬಿಸಿಸಿಐ ಮಹಿಳಾ ತಂಡದ ಟ್ವಿಟರ್