ನವದೆಹಲಿ: ಮೊನ್ನೆಯಷ್ಟೇ ಶ್ರೀಲಂಕಾದಲ್ಲಿ ಏಷ್ಯಾ ಕಪ್ ಪಂದ್ಯದ ವೇಳೆ ತಮ್ಮ ವಿರುದ್ಧ ಘೋಷಣೆ ಕೂಗಿದವರತ್ತ ಮಧ್ಯ ಬೆರಳು ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ.ಕೊಹ್ಲಿ ಮತ್ತು ಗಂಭೀರ್ ನಡುವೆ ಐಪಿಎಲ್ ನಲ್ಲಿ ಘರ್ಷಣೆ ನಡೆದ ಮೇಲೆ ಗಂಭೀರ್ ಎಲ್ಲೇ ಹೋದರೂ ಕೊಹ್ಲಿ ಹೆಸರೆತ್ತಿ ಘೋಷಣೆ ಮಾಡುವ ಮೂಲಕ ಕಿಚಾಯಿಸುವುದು ಮಾಮೂಲಾಗಿತ್ತು. ಅದೇ ರೀತಿ ಮೊನ್ನೆಯೂ ಗಂಭೀರ್ ರನ್ನು ನೋಡಿ ಕೊಹ್ಲಿ ಕೊಹ್ಲಿ ಎಂದು ಅಭಿಮಾನಿಗಳು