ನವದೆಹಲಿ: ಇತ್ತೀಚೆಗಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್ ವಿದಾಯ ಹೇಳಿದ ಕ್ರಿಕೆಟಿಗ ಗೌತಮ್ ಗಂಭೀರ್ ಧೋನಿ ಬಗ್ಗೆ ಸ್ಪೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ.2012 ಆಸ್ಟ್ರೇಲಿಯಾ ಸರಣಿಯಲ್ಲಿ ಧೋನಿ ಕೈಗೊಂಡಿದ್ದ ನಿರ್ಧಾರದ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಟೀಕಿಸಿದ್ದಾರೆ. ಆಗ ತಂಡದಲ್ಲಿ ತಾವು ಸೇರಿದಂತೆ ಸೆಹ್ವಾಗ್, ಸಚಿನ್ ಸೇರಿ ಮೂವರು ಆರಂಭಿಕರಿದ್ದರೂ 2015 ರ ವಿಶ್ವಕಪ್ ದೃಷ್ಟಿಯಿಂದ ಇಬ್ಬರಿಗೆ ಮಾತ್ರ ಅವಕಾಶ ನೀಡುವುದಾಗಿ ಧೋನಿ ಹೇಳಿದ್ದರು. ಇದು ನಿಜಕ್ಕೂ ನಮಗೆ ಆಘಾತಕಾರಿಯಾಗಿತ್ತು ಎಂದು ಗಂಭೀರ್ ಧೋನಿ